CHANDRAYAAN-3 UPDATE : ಚಂದ್ರನ ಮೇಲ್ಮೈಯಲ್ಲಿನ ತಾಪಮಾನದ ಮಾಹಿತಿ ನೀಡಿದ ಇಸ್ರೋ..!!

ಬೆಂಗಳೂರು : ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಸೇಫ್‌ ಲ್ಯಾಂಡಿಂಗ್‌ ಆಗಿದ್ದು, ಲ್ಯಾಂಡರ್‌ನಿಂದ ಹೊರಬಂದ ರೋವರ್‌ ತನ್ನ ಕಾರ್ಯವನ್ನೂ ಈಗಾಗಲೇ ಆರಂಭಿಸಿದೆ. ಇದೀಗ ಮೊದಲ ಬಾರಿಗೆ ಚಂದ್ರನ ಮೇಲ್ಮೈನಲ್ಲಿನ ಮಣ್ಣಿನ ತಾಪಮಾನವನ್ನು ರೋವರ್‌ ಅವಲೋಕವನ್ನು ಮಾಡಲಾಗಿದ್ದು, ಇಸ್ರೊ ಈ ಬಗ್ಗೆ…

0 Comments

CHANDRAYAAN-3 UPDATE : ಮುಂದಿನ ಕಾರ್ಯಯೋಜನೆ ಬಗ್ಗೆ ಇಸ್ರೋ ಅಧ್ಯಕ್ಷ ಹೇಳಿದ್ದೇನು?

ಚಂದ್ರಯಾನ-3 ಯಶಸ್ಸಿಗೊಂಡ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಇಡೀ ದೇಶವೇ ಅವರ ಸಾದನೆಯನ್ನು ಕೊಂಡಾಡಿದೆ. ಇದೀಗ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಮಾಧ್ಯಮದೊಂದಿಗೆ ಈ ಕುರಿತು ಪ್ರತಿಕ್ರಿಯಿಸಿದ್ದು, "ಭಾರತವು ಈಗ ಚಂದ್ರ, ಮಂಗಳ ಮತ್ತು ಶುಕ್ರಕ್ಕೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ,…

0 Comments

WATCH VIDEO : ಇಸ್ರೋ ವಿಜ್ಞಾನಿಗಳ ಜೊತೆಗೆ ಮಾತನಾಡುವಾಗ ಪ್ರಧಾನಿ ಮೋದಿ ಬಾವುಕ..!!

ಬೆಂಗಳೂರು : ಚಂದ್ರಯಾನ-3 ಮಿಷನ್‌ನಲ್ಲಿ ಭಾಗಿಯಾಗಿರುವ ವಿಜ್ಞಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ಭಾವುಕರಾದರು. “ಭಾರತವು ಈಗ ಚಂದ್ರನ ಮೇಲಿದೆ. ನಮ್ಮ ರಾಷ್ಟ್ರೀಯ ಹೆಮ್ಮೆಯನ್ನು ನಾವು ಚಂದ್ರನ ಮೇಲೆ ಇರಿಸಿದ್ದೇವೆ” ಎಂದು ಇಂದು ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ…

0 Comments

BIG BREAKING : ಆಗಸ್ಟ್ 23 “ಹಿಂದೂಸ್ತಾನ್ ರಾಷ್ಟ್ರೀಯ ಬಾಹ್ಯಾಕಾಶ ದಿನ” ಎಂದು ಪ್ರಧಾನಿ ಮೋದಿ ಘೋಷಣೆ!!

ಬೆಂಗಳೂರು : ಚಂದ್ರಯಾನ-3ರ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಇಸ್ರೋ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಚಂದ್ರಯಾನ-3ರ ಆಗಸ್ಟ್.23ರಂದು ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದಿತ್ತು. ಈ ಮೂಲಕ ಭಾರತದ ಚಂದ್ರಯಾನ-3 ಯಶಸ್ವಿಆಗುವುದರ ಜೊತೆಗೆ ಇಡೀ ಜಗತ್ತಿಗೆ…

0 Comments

Breaking : ಇಸ್ರೋ ಕೇಂದ್ರಕ್ಕೆ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ, ನಾಡಿದ್ದು ಪ್ರಧಾನಿ ಮೋದಿ ಭೇಟಿ.!!

ಬೆಂಗಳೂರು : "ಚಂದ್ರಯಾನ-3" ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ಕೇಂದ್ರಕ್ಕೆ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ನೀಡಲಿದ್ದಾರೆ. ನಾಡಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭೇಟಿಯಾಗಲಿದ್ದಾರೆ. "ಚಂದ್ರಯಾನ-3" ಸಾಫ್ಟ್ ಲ್ಯಾಂಡಿಂಗ್ ಆದ ಬೆನ್ನಲ್ಲೇ, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವ ಸಲುವಾಗಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು…

0 Comments

BIG BREAKING : ಚಂದ್ರಯಾನ -3 ಯಶಸ್ವಿ : ಭಾರತ ಈಗ ಚಂದ್ರನ ಮೇಲೆ..!!

ಭಾರತ ಈಗ ಚಂದ್ರನ ಮೇಲೆ ಎಂದ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್‌ ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಒಳಗೊಂಡಿರುವ ಎಲ್‌ಎಂ ಇಂದು ಸಂಜೆ 6:05 ಕ್ಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಟಚ್‌ಡೌನ್ ಮಾಡಿದೆ. ಇಸ್ರೋ ವಿಜ್ಞಾನಿಗಳ ಸತತ…

0 Comments

BIG BREAKING : ಚಂದ್ರನ ಲ್ಯಾಂಡ್‌ ಆಗುತ್ತಿರುವ ವಿಕ್ರಮ್‌ ಲ್ಯಾಂಡರ್‌ನ ನೇರ ಪ್ರಸಾರ..!!

ಚಂದ್ರಯಾನ-3ರ ಅತೀ ಕೂತುಹಲಕಾರಿಯಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲಿದ್ದು, ಅದರ ನೇರ ಪ್ರಸಾರವು ಇಸ್ರೋ ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವಿಕ್ಷೀಸಬಹುದು. https://www.youtube.com/watch?v=DLA_64yz8Ss

0 Comments

BREAKING : ಎ.ಐ.ಸಿ.ಸಿ. ಕಾರ್ಯಕಾರಿ ಸಮಿತಿಗೆ ಕರ್ನಾಟಕದಿಂದ ನಾಲ್ವರ ನೇಮಕ

ನೂತನವಾಗಿ ರಚನೆ ಮಾಡಲಾಗಿರುವ ಅಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ( ಎ ಐ ಸಿ ಸಿ ) ಸಮಿತಿಗೆ ಕರ್ನಾಟಕದಿಂದ ನಾಲ್ವರನ್ನು ನೇಮಕ ಮಾಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಎ ಐ ಸಿ ಸಿ ಸಮಿತಿಯಲ್ಲಿ ರಾಜ್ಯದ ಹಿರಿಯ ಮುಖಂಡ, ಮಾಜಿ…

0 Comments

BIG NEWS : ಕೆಲವೇ ಕ್ಷಣಗಳಲ್ಲಿ ಕೆಂಪುಕೋಟೆಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ದೆಹಲಿ : ದೆಹಲಿಯಲ್ಲಿರುವ ಸುಪ್ರಸಿದ್ದ ಕೆಂಪುಕೋಟೆಯಲ್ಲಿ '77ನೇ ಸ್ವಾತಂತ್ರ್ಯ ದಿನಾಚರಣೆ'ಗಾಗಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಇನ್ನು ಕೆಲವೇ ನಿಮಿಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಮೋದಿ ಅವರು ಸತತ 10ನೇ ಬಾರಿಗೆ ಕೆಂಪು ಕೋಟೆಯ ಬೃಹತ್‌…

0 Comments

BREAKING : ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ‘ಥೀಮ್’ ಏನು ಗೊತ್ತಾ?

ಬ್ರಿಟಿಷ್ ಕಪಿಮುಷ್ಠಿಯಿಂದ 1947 ಆಗಸ್ಟ್ 15 ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಅಲ್ಲದೆ, ಬ್ರಿಟಿಷರು ಭಾರತ ಬಿಟ್ಟು ಹೋಗುವಂತೆ ಮಾಡಿದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಾರತೀಯರಿಗೆ ಗೌರವ ಹಾಗೂ ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಆಗಸ್ಟ್…

0 Comments
error: Content is protected !!