LOCAL NEWS : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕಾಧ್ಯಕ್ಷರಾಗಿ ಪತ್ರಕರ್ತ ಚಂದ್ರು ಆರ್ ಭಾನಾಪೂರ್ ನೇಮಕ!
ಪ್ರಜಾ ವೀಕ್ಷಣೆ ಸುದ್ದಿ :- LOCAL NEWS : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕಾಧ್ಯಕ್ಷರಾಗಿ ಪತ್ರಕರ್ತ ಚಂದ್ರು ಆರ್ ಭಾನಾಪೂರ್ ನೇಮಕ! ಕುಕನೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಬೆಂಗಳೂರು ಇದರ ಕುಕನೂರು ತಾಲೂಕು ಘಟಕದ…