LOCAL EXPRESS : ಗುದ್ನೇಶ್ವರ ದೇವಸ್ಥಾನ ಜಮೀನು ವಿಚಾರ : ‘ದೇವಸ್ಥಾನದ ಜಮೀನು ಖಾಸಗಿ ವ್ಯಕ್ತಿಗಳಿಗೆ ಸಿಗಲ್ಲ’ : ಶಾಸಕ ಬಸವರಾಜ ರಾಯರೆಡ್ಡಿ
ಪ್ರಜಾ ವೀಕ್ಷಣೆ ಸುದ್ದಿ : LOCAL EXPRESS : ಗುದ್ನೇಶ್ವರ ದೇವಸ್ಥಾನ ಜಮೀನು ವಿಚಾರ : 'ದೇವಸ್ಥಾನದ ಜಮೀನು ಖಾಸಗಿ ವ್ಯಕ್ತಿಗಳಿಗೆ ಸಿಗಲ್ಲ' : ಶಾಸಕ ಬಸವರಾಜ ರಾಯರೆಡ್ಡಿ ಕುಕನೂರು : ಪಟ್ಟಣದ ರುದ್ರಮುನೇಶ್ವರ (ಗುದ್ನೇಶ್ವರ) ಮಠದ ಜಮೀನು ವಿಚಾರವು ಹೈಕೋರ್ಟ್…