ಮುದಗಲ್ಲ :- ಪಂಚಾಸ್ಯ ಬ್ರಹ್ಮನಾಗ, ನಂದೀಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ..
ಮುದಗಲ್ಲ :- ಪಂಚಾಸ್ಯ ಬ್ರಹ್ಮನಾಗ, ನಂದೀಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ.. ಮುದಗಲ್ಲ: ಪಟ್ಟಣದ ಸ್ವಯಂಭೂ ಹಿರೇವಾಡ ನಾಗರಾಜರ ಜೀರ್ಣೋದ್ದಾರ ಸಮಾರಂಭ ಹಿನ್ನೆಲೆ, ಪಂಚಾಸ್ಯ ಬ್ರಹ್ಮನಾಗ, ನಂದೀಶ್ವರ ಸಹಿತ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಪಟ್ಟಣದ ಕಿಲ್ಲಾದ ರಾಮ ಭಟ್ ಮನೆಯ ಹಿಂದುಗಡೆ ಇರುವ ಹಳೆಯ…