LOCAL NEWS : ತಹಶೀಲ್ ಕಾರ್ಯಾಲಯದಲ್ಲಿ ಹಡಪದ್ ಅಪ್ಪಣ್ಣ ರವರ ಜಯಂತಿ ಆಚರಣೆ.
ಕನಕಗಿರಿ : ತಹಶೀಲ್ ಕಾರ್ಯಾಲಯದಲ್ಲಿ ಹಡಪದ್ ಅಪ್ಪಣ್ಣ ರವರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ಈ ಪೂಜಾ ಕಾರ್ಯಕ್ರಮದಲ್ಲಿ, ತಹಶೀಲ್ದಾರ್ ವಿಶ್ವನಾಥ ಮುರಡಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಗಂಗಾವತಿ ವಿಶ್ವನಾಥ , ಶ್ರೀಮತಿ ಅನಿತಾ ಇಂಡಿ ಶಿರಸ್ತೇದಾರರು, ,ಶರಣಪ್ಪ ಉಪತಹಶೀಲ್ದಾರರು ಹುಲಿಹೈದರ, ರವೀಶ ಹಿರೇಮಠ ಪ್ರದಸ, ವಿಜಯ ಕುಮಾರ್ ಪ್ರದಸ, ಗುಂಡುರಾವ್ ಪ್ರದಸ, ಶ್ರೀಮತಿ ನೀಲಾಂಬಿಕ ಪ್ರದಸ, ಹನುಮಂತಪ್ಪ ಕಂ.ನಿ ನವಲಿ, ಶರಣಬಸವ ಗ್ರಾಆಅ ಭೂಮಿಕೇಂದ್ರ, ಗುರುಲಿಂಗಯ್ಯ ಪೂಜಾರಿ ದ್ವಿದಸ, ಅಂಬರೀಶ್.ಜಿ ದ್ವಿದಸ, ವೆಂಕೋಬ ಗ್ರಾಆಅ,ಕಲಕೇರಿ, ಶ್ರೀಮತಿ ಸಾಧಿಕಭಾನು ಗ್ರಾಆಅ ಹುಲಿಹೈದರ ನಾಡ ಕಾರ್ಯಾಲಯ, ಶಿವರಾಜ ಗ್ರಾ.ಆ.ಅ ಕನಕಗಿರಿ, ಸಂಗಮೇಶ ದ್ವಿ.ದ.ಸ, ಶ್ರೀ ರಾಮ ಕೆ.ಎಸ್.ಆರ್.ಟಿ.ಸಿ ನಿಯಂತ್ರಕರು, ಬಸವರಾಜ್, ಶ್ರೀಮತಿ ಹಂಪಮ್ಮ, ಬಸವರಾಜ ಮೇಟಿ, .ನಾಗರಾಜ, ಶಿವರಾಜ ಮ್ಯಾಗೇರಿ, ವಿಜಯ ಭಾಸ್ಕರ್ ರೆಡ್ಡಿ, ಶ್ರೀಮತಿ ಪವಿತ್ರ, ವೀರುಪ್ಪಣ್ಣ, ಲಕ್ಕಣ್ಣ, ಮರಿಸ್ವಾಮಿ, ಮಹಾಂತೇಶ, ದುಗಪ್ಪ ಗ್ರಾಮ ಸಹಾಯಕ ಕನ್ನೇರಮಡು ಹಾಗೂ ಇತರರು ಉಪಸ್ಥಿತರಿದ್ದರು.