ಮುದಗಲ್ಲ :- ನೂತನ ಕೊಠಡಿ ಉದ್ಘಾಟನೆ ಕಾರ್ಯಕ್ರಮ

ಮುದಗಲ್ಲ ವರದಿ..

ನೂತನ ಕೊಠಡಿ ಉದ್ಘಾಟನೆ ಕಾರ್ಯಕ್ರಮ..

ಮುದಗಲ್ಲ :- ಲೋಕೋಪಯೋಗಿ ಇಲಾಖೆ ರಾಯಚೂರು ಉಪ ವಿಭಾಗ- ಲಿಂಗಸಗೂರು ವತಿಯಿಂದ ಮುದಗಲ್ಲ ಪಟ್ಟಣದಲ್ಲಿ
2024-25 ನೇ ಸಾಲಿನ ಸಾರ್ವಜನಿಕ ಗ್ರಂಥಾಲಯ ಇಲಾಖೆಯ SCPTSP ಅನುದಾನದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಅಡಿಯಲ್ಲಿ ನಿರ್ಮಾಣವಾದ ನೂತನ ಗ್ರಂಥಾಲಯ ಕೊಠಡಿ ಹಾಗೂ ಶ್ರೀಮತಿ ಪದ್ಮಾವತಿಬಾಯಿ ರಾಘವೇಂದ್ರರಾವ್‌ ದೇಶಪಾಂಡೆ ಪಿಕಳಿಹಾಳ ಸರಕಾರಿ ಪ್ರಥಮ ದರ್ಜೆ ಕಾಲೇಜುನ ನೂತನ ಸಭಾಂಗಣ ಹಾಗೂ ಕೊಠಡಿಗಳ
ಉದ್ಘಾಟನಾ ಕಾರ್ಯಕ್ರಮ ಜರುಗಿತು.

ನೂತನ ಕೊಠಡಿಗಳನ್ನು ಲಿಂಗಸುಗೂರು ಶಾಸಕ ಮಾನಪ್ಪ, ಡಿ, ವಜ್ಜಲ್ ಉದ್ಘಾಟನೆ ಮಾಡಿದರು

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷರಾದ ಕೆ, ನಾಗಭೂಷಣ,ಕರಿಯಪ್ಪ ಯಾದವ, ಭೂ ದಾನಿ ಗುರುರಾಜ ದೇಶಪಾಂಡೆ, ಮುದಕಪ್ಪ ನಾಯಕ, ನಾಗರಾಜ ತಳವಾರ, ಪ್ರಾಚಾರ್ಯ ಡಾ: ಸಿದ್ದರಾಮ ಪಾಟೀಲ್, ಸಣ್ಣಸಿದ್ದಯ್ಯ, ಮಲ್ಲಪ್ಪ ಹೂಗಾರ, ಸೇರಿದಂತೆ ಮುಂತಾದವರು ಇದ್ದರು.

 ವರದಿ:- ಮಂಜುನಾಥ ಕುಂಬಾರ.

Prajavikshane

Chandru R Bhanapaur

Leave a Reply

error: Content is protected !!