ಮುದಗಲ್ಲ :- ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ: ಹಿರಿಯರಿಗೆ ಸನ್ಮಾನ…
ಮುದಗಲ್ಲ ವರದಿ.. ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ: ಹಿರಿಯರಿಗೆ ಸನ್ಮಾನ... ಮುದಗಲ್ಲ :- ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮುದಗಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯಲ್ಲಿ ಬರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಗರಿಕರಾದ ಮನವರ್ ಖಾನ್ ,ಎಂ.ಡಿ ರಜಾಕ್ ಹಿರಿಯ ರಾದ…