ಸುತ್ತ ಮುತ್ತಲಿನ ನಿವಾಸಿಗಳಿಗೆ ಗಬ್ಬು ವಾಸನೆ!
ಮುದಗಲ್ಲ ವರದಿ.. ಸುತ್ತ ಮುತ್ತಲಿನ ನಿವಾಸಿಗಳಿಗೆ ಗಬ್ಬು ವಾಸನೆ! ಮುದಗಲ್ಲ :- ಪಟ್ಟಣದ ವಾಡ೯ 22 ಖಾದ್ರಿ ಕಾಲೋನಿ ಕೊಳಚೆ ನೀರು ನಿಂತು ಗಬ್ಬುನಾರುತ್ತಿದೆ. ಇದರಿಂದ ಈ ಚರಂಡಿಯ ಸುತ್ತಮುತ್ತಲಿನ ನಿವಾಸಿಗಳ ಗೋಳು ತೀರದಾಗಿದೆ. ಈ ಚರಂಡಿ ಸುತ್ತಮುತ್ತಲೇ ಕುಟುಂಬಗಳು ವಾಸಿಸುತ್ತಿವೆ.…