ಜಿಪಂ ಸಿಇಓ ಮಂಗಳವಾರ ಕುಕನೂರಲ್ಲಿ ಲಭ್ಯ
ಕುಕನೂರು : ಜಿಲ್ಲಾ ಪಂಚಾಯತಗೆ ಸಂಬಂಧಿಸಿದಂತೆ ಕುಂದು ಕೊರತೆಗಳ ಕುರಿತು ಸಾರ್ವಜನಿಕರಿಂದ ಹಾಗೂ ಜನ ಪ್ರತಿನಿಧಿಗಳಿಂದ ಅಹವಾಲು ಆಲಿಸಲು ಪ್ರತಿ ಮಂಗಳವಾರ ಆಯಾ ತಾಲೂಕು ಪಂಚಾಯತ್ ಕಾರ್ಯಾಲಯಗಳಿಗೆ ಭೇಟಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ…
LOCAL EXPRESS : ಕಾಸನಕಂಡಿ ಅರಣ್ಯ ವಲಯದಲ್ಲಿ ಚಿರತೆ ಪ್ರತ್ಯಕ್ಷ : ಬೊನಿಗೆ ಬಿದ್ದ ಚಿರತೆ..!
ಹುಲಿಗಿ : ಇತ್ತೀಚಿಗೆ ಕಾಡುಪ್ರಾಣಿಗಳು ಕಾಡು ಪ್ರದೇಶಗಳನ್ನು ಬಿಟ್ಟು ಜನದಟ್ಟನೆ ಇರುವ ಪ್ರದೇಶಗಳ , ಸಣ್ಣಪುಟ್ಟ ಅರಣ್ಯ ಪ್ರದೇಶಗಳ, ಬೆಟ್ಟಗುಡ್ಡಗಳ ಕಡೆ ಧಾವಿಸುತ್ತಿವೆ. ಇತ್ತೀಚಿಗೆ ಕೊಪ್ಪಳ ತಾಲೂಕು ನಾಗೇಶನಳ್ಳಿ ಸಮೀಪ ಚಿರತೆಯೊಂದು ಪ್ರತ್ಯಕ್ಷವಾಗಿ ಅಲ್ಲಿನ ಸುತ್ತಮುತ್ತ ಜನರಿಗೆ ಆತಂಕದ ಛಾಯೆ ಮೂಡಿಸಿತ್ತು,…
LOCAL EXPRESS : ರಾಯರಡ್ಡಿ ಅವರ ಘನತೆ ಬಗ್ಗೆ ಮಲ್ಲನಗೌಡ ಕೋನನಗೌಡರಿಗೆ ಅರಿವಿಲ್ಲ : ಡಾ. ಮಲ್ಲಿಕಾರ್ಜುನ ಬಿನ್ನಾಳ
ಕುಕನೂರು : 'ದೂರದೃಷ್ಟಿ, ಧೀಮಂತ ರಾಜಕಾರಣಿಗೆ ಮಸಿ ಬಳಿಯುವದಾಗಿ ಜೆಡಿಎಸ್ ನ ಮಲ್ಲನಗೌಡ ಕೋನನಗೌಡರ್ ಎಂಬುವವರು ಹೇಳಿರುವುದು ಖಂಡನೀಯ' ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಿನ್ನಾಳ್ ಹೇಳಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ ಮಲ್ಲಿಕಾರ್ಜುನ ಬಿನ್ನಾಳ್ ಅವರು,…
LOCAL EXPRESS : ಇಂದು ಹಲಗೇರಿಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ
ಕೊಪ್ಪಳ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಭಾಗ್ಯನಗರ ಇವರ ಸಂಯುಕ್ತಾಶ್ರಯದಲ್ಲಿ ಹಲಗೇರಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಗಸ್ಟ್ 03ರಂದು…
LOCAL EXPRESS : ಶಿರೂರು ಗ್ರಾ.ಪಂ ಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಸ್ವೀಕಾರ
ಕುಕನೂರು : ತಾಲೂಕಿನಲ್ಲಿ ಇತ್ತಿಚಿಗೆ ನೆಡೆದ ಎರಡನೇ ಹಂತದ ಗ್ರಾಮ ಪಂಚಾಯತ ಅಧ್ಯಕ್ಷರ ಹಾಗು ಉಪಾಧ್ಯಕ್ಷರ ಚುನಾಚಣೆಯಲ್ಲಿ ಶಿರೂರು ಗ್ರಾಮ ಪಂಚಾಯತಿಗೆ ನಡೆದಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವೀರುಪಾಕ್ಷಪ್ಪ ವೀರಪ್ಪ ತಳಕಲ್ ಹಾಗೂ ಉಪಾಧ್ಯಕ್ಷರಾಗಿ ಬಸವ್ವ ರವಿಕುಮಾರ ಹರಿಜನ್ ಚುನಾಯಿತರಾಗಿದ್ದು, ಇಂದು ಗುರುವಾರ…
LOCAL EXPRESS : ಕುಕನೂರ ತಾಲೂಕಿಗೆ ನೂತನ ತಹಶೀಲ್ದಾರ ಆಗಿ ಹೆಚ್ ಪ್ರಾಣೇಶ್
ಕುಕನೂರ : ಕುಕನೂರ ತಾಲೂಕಿನ ನೂತನ ತಹಶೀಲ್ದಾರರು ಹಾಗೂ ದಂಡಾಧಿಕಾರಿಯಾಗಿ ಹೆಚ್ ಪ್ರಾಣೇಶ್ ರವರು ಅಧಿಕಾರ ಸ್ವೀಕರಿಸಿದರು. ಗುರುವಾರ (ಆಗಷ್ಟ್ 03) ನಿರ್ಗಮಿತ ತಹಶೀಲ್ದಾರರು ಹಾಗೂ ದಂಡಾಧಿಕಾರಿಯಾಗಿದ್ದ ಎಂ ನೀಲಪ್ರಭಾ ಅರವರಿಂದ ಹೆಚ್ ಪ್ರಾಣೇಶ್ ಅವರು ಅಧಿಕಾರ ವಹಿಸಿಕೊಂಡರು.
LOCAL EXPRESS : ‘ದಯಮಾಡಿ ಬನ್ನಿ’ ಎಂದು ನಿರೂಪಕನ ಗೋಗರೆತ : ಅಧಿಕಾರಿಗಳ ವಿರುದ್ಧ ಶಾಸಕರ ಸಿಡಿಮಿಡಿ..!!
ಕುಕನೂರು : 'ಸರ್ಕಾರಿ ಕಾರ್ಯಕ್ರಮದಲ್ಲಿ ಖಾಸಗಿ ಕಾರ್ಯಕ್ರಮದಂತೆ ದಯಮಾಡಿ ಬನ್ನಿ ದಯಮಾಡಿ ಬನ್ನಿ' ಎಂದು ಗೋಗರೆದ ನಿರೂಪಕನಿಗೆ ಮೈಕ್ ಕಸಿದುಕೊಂಡು 'ಈ ರೀತಿ ಹೇಳಬೇಡಿ, ಇದೊಂದು ಸರ್ಕಾರಿ ಕಾರ್ಯಕ್ರಮ, ವಯಕ್ತಿಕ ಕಾರ್ಯಕ್ರಮವಲ್ಲ ಬರೋರು ಬರ್ತಾರೆ, ಅಷ್ಟೊಂದು ಅಂಗಲಾಚಿ ಹೇಳುವ ಅಗತ್ಯವಿಲ್ಲ ಎಂದು…
LOCAL EXPRESS : ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಶಾಸಕ ರಾಯರೆಡ್ಡಿ..!!
ಕುಕನೂರ : 'ಇದು ಸರ್ಕಾರಿ ಕಾರ್ಯಕ್ರಮ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ' ಎಂದು ಶಾಸಕ ಬಸವರಾಜ ರಾಯರೆಡ್ಡಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಇಂದು ಕುಕನೂರ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಸರ್ಕಾರದ ಗೃಹ ಜ್ಯೋತಿ, ಗೃಹ ಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗಳ…
BREAKING : ಕುಕನೂರು ಪಟ್ಟಣದಲ್ಲಿ ಹೈಟೆಕ್ 100 ಹಾಸಿಗೆ ಆಸ್ಪತ್ರೆ, ತುಂಗಭದ್ರಾ ನದಿ ನೀರು ಪೂರೈಕೆ..!!
ಕುಕನೂರ : ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುವವರಿಗೆ ಖಡಕ್ಕಾಗಿ ಉತ್ತರಿಸಿದ ಶಾಸಕ ಬಸವರಾಜ ರಾಯರೆಡ್ಡಿಯವರು, ಈ ಮೂಲಕ ಮಾಜಿ ಸಚಿವ ಹಾಲಪ್ಪ ಆಚಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಇಂದು ಕುಕನೂರ ಪಟ್ಟಣದಲ್ಲಿ ನಡೆದ ಸರ್ಕಾರದ ಗೃಹ…
- Go to the previous page
- 1
- …
- 35
- 36
- 37
- 38
- 39
- 40
- 41
- …
- 46
- Go to the next page