GANGAVATI NEWS : ಪಿಎಸ್‌ಐ ಕಾಮಣ್ಣ, ಪೇದೆ ಮರಿಯಪ್ಪ ಅವರ ಅಮಾನತು ಆದೇಶ ವಾಪಸ್ಸು ಪಡೆಯಲು ಒತ್ತಾಯ!
ಗಂಗಾವತಿ,ಅ.06 : ನಗರ ಠಾಣೆಯ ಪಿಎಸ್ ಐ ಕಾಮಣ್ಣ ಹಾಗೂ ಪೊಲೀಸ್ ಪೇದೆ ಮರಿಯಪ್ಪ ಅವರನ್ನು ಅಮಾನತು ಗೊಳಿಸಿರುವುದು ಪೊಲೀಸರ ನೈತಿಕ ಸೈರ್ಯ ಕುಸಿಯುವಂತೆ ಮಾಡಿದೆ ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ರಮೇಶ ಕಾಳೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. BREAKING…