LOCAL NEWS : ಮಂಗಳೂರು ಗ್ರಾಮದಲ್ಲಿ ರೈತನೋರ್ವ ಹಾವು ಕಚ್ಚಿ ಮೃತ..!
LOCAL NEWS : ಮಂಗಳೂರು ಗ್ರಾಮದಲ್ಲಿ ರೈತನೋರ್ವ ಹಾವು ಕಚ್ಚಿ ಮೃತ..! ಕುಕನೂರು : ತಾಲೂಕಿನ ಮಂಗಳೂರು ಗ್ರಾಮದ ರೈತನೊಬ್ಬ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಸಪ್ಟಂಬರ್ 25 ಗುರುವಾರದಂದು ಈ ಘಟನೆ ನಡೆದಿದ್ದು,…