LOCAL NEWS : ಲಕ್ಷಾಂತರ ಭಕ್ತರ ಮಧ್ಯ ಸಂಪನ್ನಗೊಂಡ ಗುದ್ನೇಶ್ವರ ಪಂಚಕಳಸಾ ಮಹಾರಥೋತ್ಸವ..!!

ಪ್ರಜಾವೀಕ್ಷಣೆ ಸುದ್ದಿಜಾಲ:- LOCAL NEWS : ಲಕ್ಷಾಂತರ ಭಕ್ತರ ಮಧ್ಯ ಸಂಪನ್ನಗೊಂಡ ಗುದ್ನೇಶ್ವರ ಪಂಚಕಳಸಾ ಮಹಾರಥೋತ್ಸವ..!! ಕುಕನೂರು (ಡಿ.15) : ಕೊಪ್ಪಳ ಜಿಲ್ಲೆಯ ಎರಡನೇಯ ಅತೀದೊಡ್ಡ ಜಾತ್ರೆ ಎಂದೇ ಪ್ರಸಿದ್ದಿ ಪಡೆದಿರುವ ಗುದ್ನೇಶ್ವರ ಪಂಚಕಳಸಾ ಮಹಾರಥೋತ್ಸವವೂ ಸರಿ ಸುಮಾರು 2 ಲಕ್ಷ…

Continue ReadingLOCAL NEWS : ಲಕ್ಷಾಂತರ ಭಕ್ತರ ಮಧ್ಯ ಸಂಪನ್ನಗೊಂಡ ಗುದ್ನೇಶ್ವರ ಪಂಚಕಳಸಾ ಮಹಾರಥೋತ್ಸವ..!!

LOCAL NEWS : ಸ್ವಾತಂತ್ರ್ಯ ಹೋರಾಟದಲ್ಲಿ ರಂಗ ಭೂಮಿ ಕೊಡುಗೆ ಅಪಾರ : ಹರೀಶ್ ಹಿರಿಯೂರು

ಕಾಮಿಡಿ ಕಿಲಾಡಿ ವಿನ್ನರ್ ಹರೀಶ್ ಹಿರಿಯೂರು ಹೇಳಿಕೆ. ಕುಕನೂರು  : ಪ್ರಾಚೀನ ಕಾಲದಿಂದಲೂ ರಂಗಭೂಮಿ ಕಲೆ ಇದೆ, ಅದರಲ್ಲೂ  ಸ್ವಾತಂತ್ರ್ಯ ಹೋರಾಟದಲ್ಲಿ ರಂಗ ಭೂಮಿ ಕೊಡಿಗೆ ಅಪಾರವಾಗಿದೆ ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಹರೀಶ್ ಹಿರಿಯೂರು ಹೇಳಿದರು. ಪಟ್ಟಣದಲ್ಲಿ ಶ್ರೀ ಸಿದ್ಧಲಿಂಗೇಶ್ವರ…

Continue ReadingLOCAL NEWS : ಸ್ವಾತಂತ್ರ್ಯ ಹೋರಾಟದಲ್ಲಿ ರಂಗ ಭೂಮಿ ಕೊಡುಗೆ ಅಪಾರ : ಹರೀಶ್ ಹಿರಿಯೂರು

Local News : ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನ 15 ಸಾವಿರ ನಿಗದಿಪಡಿಸಲು ಆಗ್ರಹಿಸಿ ಪ್ರತಿಭಟನೆ.

  ಕುಕನೂರು : ಎ.ಐ.ಯು.ಟಿ.ಯು.ಸಿ ಗೆ ಸಂಯೋಜಿತಗೊAಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಲಿಂಗರಾಜು ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಆಶಾ ಕಾರ್ಯಕರ್ತೆಯರ ಸಂಘದ…

Continue ReadingLocal News : ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನ 15 ಸಾವಿರ ನಿಗದಿಪಡಿಸಲು ಆಗ್ರಹಿಸಿ ಪ್ರತಿಭಟನೆ.

LOCAL NEWS : ವೃತ್ತಿ ರಂಗ ಭೂಮಿಗೆ ಸರ್ಕಾರ ಸಹಾಯ ನೀಡಲಿ : ಶ್ರೀಕಂಠೇಶ

LOCAL NEWS : ವೃತ್ತಿ ರಂಗ ಭೂಮಿಗೆ ಸರ್ಕಾರ ಸಹಾಯ ನೀಡಲಿ : ಶ್ರೀಕಂಠೇಶ..! ಕುಕನೂರು : ವೃತ್ತಿ ರಂಗ ಭೂಮಿ ಕಲಾವಿದರ ಜೀವನ ದುಸ್ಥರವಾಗಿದ್ದು ವೃತ್ತಿ ರಂಗ ಭೂಮಿ ಹಾಗೂ ಕಲಾವಿದರು ಜೀವನ ನೆಡೆಸಲು ಸರ್ಕಾರ ಸಹಾಯ ನೀಡಲಿ ಎಂದು…

Continue ReadingLOCAL NEWS : ವೃತ್ತಿ ರಂಗ ಭೂಮಿಗೆ ಸರ್ಕಾರ ಸಹಾಯ ನೀಡಲಿ : ಶ್ರೀಕಂಠೇಶ

SPECIAL STORY  : ಡಿ.15 ರಂದು ಗುದ್ನೇಶ್ವರ ಪಂಚಕಳಸ ಮಹಾ ರಥೋತ್ಸವ : ಜಾತ್ರೆಯಲ್ಲಿ ಅಂಗಡಿ-ಮುಗ್ಗಟ್ಟು ಹಾಕಲು ವ್ಯಾಪಾರಸ್ಥರ ಹಿಂದೇಟು..!!

ಪ್ರಜಾ ವೀಕ್ಷಣೆ ವಿಶೇಷ :-  SPECIAL STORY  : ಡಿ.15 ರಂದು ಗುದ್ನೇಶ್ವರ ಪಂಚಕಳಸ ಮಹಾ ರಥೋತ್ಸವ : ಜಾತ್ರೆಯಲ್ಲಿ ಅಂಗಡಿ-ಮುಗ್ಗಟ್ಟು ಹಾಕಲು ವ್ಯಾಪಾರಸ್ಥರ ಹಿಂದೇಟು..!! ಕುಕುನೂರು : ಯಲಬುರ್ಗಾ ಹಾಗೂ ಕುಕುನೂರು ತಾಲೂಕಿನಲ್ಲಿ ಅತಿ ದೊಡ್ಡ ಜಾತ್ರೆ ಆದ ಶ್ರೀ…

Continue ReadingSPECIAL STORY  : ಡಿ.15 ರಂದು ಗುದ್ನೇಶ್ವರ ಪಂಚಕಳಸ ಮಹಾ ರಥೋತ್ಸವ : ಜಾತ್ರೆಯಲ್ಲಿ ಅಂಗಡಿ-ಮುಗ್ಗಟ್ಟು ಹಾಕಲು ವ್ಯಾಪಾರಸ್ಥರ ಹಿಂದೇಟು..!!

BREAKING NEWS : ನಾಳೆ ನಡೆಯಬೇಕಿದ್ದ ಕೆ.ಇ.ಎ ನೇಮಕಾತಿ ಪರೀಕ್ಷೆಗಳನ್ನು ಡಿಸೆಂಬರ್.12ಕ್ಕೆ ಮುಂದೂಡಿಕೆ..!!

ಪ್ರಜಾವೀಕ್ಷಣೆ ಸುದ್ದಿ :- BREAKING NEWS : ನಾಳೆ ನಡೆಯಬೇಕಿದ್ದ ಕೆ.ಇ.ಎ ನೇಮಕಾತಿ ಪರೀಕ್ಷೆಗಳನ್ನು ಡಿಸೆಂಬರ್.12ಕ್ಕೆ ಮುಂದೂಡಿಕೆ..!! ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಅವರ ನಿಧನರಾದ ಹಿನ್ನಲೆಯಲ್ಲಿ ನಾಳೆ ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ. ಹಾಗಾಗಿ ಸಾರ್ವತ್ರಿಕ ರಜೆ ಇರುವ…

Continue ReadingBREAKING NEWS : ನಾಳೆ ನಡೆಯಬೇಕಿದ್ದ ಕೆ.ಇ.ಎ ನೇಮಕಾತಿ ಪರೀಕ್ಷೆಗಳನ್ನು ಡಿಸೆಂಬರ್.12ಕ್ಕೆ ಮುಂದೂಡಿಕೆ..!!

Breaking News : ಅಬಕಾರಿ ನಿರೀಕ್ಷಕ ರಮೇಶ ಅಗಡಿ ಮನೆಗೆ ಲೋಕಾಯುಕ್ತ ದಾಳಿ

ಅಬಕಾರಿ ನಿರೀಕ್ಷಕ ರಮೇಶ ಅಗಡಿ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನೆಡೆಸಿದ್ದಾರೆ.

ಕೊಪ್ಪಳ,: ಅಬಕಾರಿ ನಿರೀಕ್ಷಕ ರಮೇಶ ಅಗಡಿ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ಮಾಡಿದ್ದು, ದಾಖೆಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಕೊಪ್ಪಳ ನಗರದ ಬಿಟಿ ಪಾಟೀಲ್ ನಗರದಲ್ಲಿರುವ ಅಬಕಾರಿ ಇಲಾಖೆ ಕಚೇರಿ ಹಾಗೂ ಡಾಲರ್ಸ್ ಕಾಲೋನಿಯಲ್ಲಿರುವ ರಮೇಶ ಅಗಡಿಯ ಬಾಡಿಗೆ ಮನೆ ಮೇಲೆ ದಾಳಿಯಾಗಿದೆ. ಅವರ ಸ್ವಗ್ರಾಮ ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮದ ರಮೇಶ ಅಗಡಿ ಅಲ್ಲಿ ಹೊಂದಿರುವ ತೋಟದ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.

ಲೋಕಾಯುಕ್ತ ಡಿವೈಎಸ್ಪಿ ಈಶಪ್ಪ ಈಟಿ ತಂಡದಿಂದ ದಾಳಿ ನಡೆದಿದ್ದು ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.

(more…)

Continue ReadingBreaking News : ಅಬಕಾರಿ ನಿರೀಕ್ಷಕ ರಮೇಶ ಅಗಡಿ ಮನೆಗೆ ಲೋಕಾಯುಕ್ತ ದಾಳಿ

LOCAL  NEWS : ಡಿ‌.9ರಂದು ಕೊಪ್ಪಳ ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

LOCAL  NEWS : ಡಿ‌.9ರಂದು ಕೊಪ್ಪಳ ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಕೊಪ್ಪಳ : ಕೊಪ್ಪಳ ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಡಿಸೆಂಬರ್ 9ರಂದುಮಧ್ಯಾಹ್ನ 03-00 ಗಂಟೆಗೆ ಕೊಪ್ಪಳ ತಾಲೂಕ ಪಂಚಾಯತಿಯ ಸಭಾಂಗಣದಲ್ಲಿ…

Continue ReadingLOCAL  NEWS : ಡಿ‌.9ರಂದು ಕೊಪ್ಪಳ ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

LOCAL NEWS : ಡೆಂಗಿಜ್ವರ ಪತ್ತೆ ಪರಿಕ್ಷೆಗಾಗಿ ದರಗಳ ಮರು ನಿಗದಿ!!

LOCAL NEWS : ಡೆಂಗಿಜ್ವರ ಪತ್ತೆ ಪರಿಕ್ಷೆಗಾಗಿ ದರಗಳ ಮರು ನಿಗದಿ ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಡೆಂಗಿಜ್ವರ ಪತ್ತೆ ಹಚ್ಚುವ ಪರಿಕ್ಷೆಗಳಾದ ಎಲಿಸಾ ಹಾಗೂ ರಾಪಿಡ್ ಟೆಸ್ಟ್‌ಗಳ ದರವನ್ನು ಮರುನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ…

Continue ReadingLOCAL NEWS : ಡೆಂಗಿಜ್ವರ ಪತ್ತೆ ಪರಿಕ್ಷೆಗಾಗಿ ದರಗಳ ಮರು ನಿಗದಿ!!

ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ : 100 ಡೆ ಕ್ಯಾಂಪಿಂಗ್ ಆಂದೋಲನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ : 100 ಡೆ ಕ್ಯಾಂಪಿಂಗ್ ಆಂದೋಲನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ ಕೊಪ್ಪಳ : ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ "100 ಡೆ ಕ್ಯಾಂಪಿಂಗ್" ಆಂದೋಲನಕ್ಕೆ…

Continue Readingಕ್ಷಯರೋಗ ನಿರ್ಮೂಲನ ಕಾರ್ಯಕ್ರಮ : 100 ಡೆ ಕ್ಯಾಂಪಿಂಗ್ ಆಂದೋಲನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ
error: Content is protected !!