LOCAL BREAKING : ಸಂಪರ್ಕಕ್ಕೆ ಸಿಗದ ಸದಸ್ಯರು. ಕುಸಿದ ಕಾಂಗ್ರೆಸ್ ಸಂಖ್ಯಾಬಲ? : ಆಪರೇಷನ್ ಕಮಲದ ಭೀತಿ.?
ಸಂಪರ್ಕಕ್ಕೆ ಸಿಗದ ಸದಸ್ಯರು. ಕುಸಿದ ಕಾಂಗ್ರೆಸ್ ಸಂಖ್ಯಾಬಲ??ಆಪರೇಷನ್ ಕಮಲದ ಭೀತಿ.?? ಕುಕನೂರು : ಕುಕನೂರು ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಕೆಲವೇ ಕೆಲವು ಘಂಟೆಗಳು ಬಾಕಿ ಇರುವಾಗಲೇ ಹಲವು ಹೈಡ್ರಾಮಾ, ತಿರುವುಗಳು ನಡೆಯುತ್ತಿರುವುದು ತೀವ್ರ ಕುತೂಹಲ ಹುಟ್ಟಿಸುತ್ತಿವೆ. ನಾಳೆ ದಿನಾಂಕ…