BREAKING : ವಿದ್ಯುತ್ ಅಪಘಾತ : ಕರೆಂಟ್ ಶಾಕ್ ಹೊಡೆದು ಓರ್ವ ವ್ಯಕ್ತಿ ಸಾವು..!!
ಪ್ರಜಾ ವೀಕ್ಷಣೆ ಸುದ್ದಿ :- ಕರೆಂಟ್ ಶಾಕ್ ಹೊಡೆದು ಓರ್ವ ವ್ಯಕ್ತಿ ಸಾವು ಶಿರಹಟ್ಟಿ : ಇಂದು ಪಟ್ಟಣದ ಹೊರ ವಲಯದಲ್ಲಿ ಲೇಔಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಸಿ ಓರ್ವ ವ್ಯಕ್ತಿ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಶಿರಹಟ್ಟಿಯಿಂದ ಸೊರಟೂರು…