SPECIAL NEWS : ಅಂಧ ಯುವತಿ ಬಾಳಲ್ಲಿ ಬೆಳಕಾದ ಯುವಕ..!
LOCAL NEWS : ಅಂಧ ಯುವತಿ ಬಾಳಲ್ಲಿ ಬೆಳಕಾದ ಯುವಕ..! ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : ಕೊಪ್ಪಳ: ಎರಡೂ ಕಣ್ಣಿಲ್ಲದೇ ಅಂಧಕಾರದಲ್ಲಿದ್ದ ಭಾಗ್ಯನಗರದ ಚಂದ್ರಿಕಾ ಅಂಟಾಳ ಎಂಬುವರನ್ನು ವರಿಸುವ ಮೂಲಕ ಯಲಬುರ್ಗಾದ ಗಣೇಶ ರಾಜೊಳ್ಳಿ ಎಂಬಾತ ಬಾಳಿಗೆ ಬೆಳಕಾಗಿದ್ದಾನೆ. ಭಾಗ್ಯನಗರದ ವಧು…