LOCAL NEWS : ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ ಚಿರತೆ ಸೆರೆ..!
ಪ್ರಜಾ ವೀಕ್ಷಣೆ ಸುದ್ದಿ : LOCAL NEWS : ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ ಚಿರತೆ ಸೆರೆ..! ಕುಕನೂರು : ತಾಲೂಕಿನ ಗಾವರಾಳ ಗ್ರಾಮದ ಕಲ್ಲು ಕ್ವಾರಿಯಲ್ಲಿ ವಾಸವಿದ್ದ ಚಿರತೆಯನ್ನು ಇಂದು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಬರೀ ಕಲ್ಲು ಕ್ವಾರಿಗಳಲ್ಲದೇ ತೋಟಗಳಲ್ಲಿ ಹಾಗೂ…