LOCAL NEWS : ಮೆಕ್ಕೆಜೋಳಕ್ಕೆ ಸೂಕ್ತ ಬೆಂಬಲ ಬೆಲೆ ನೀಡಿ, “ಕಡಲೆ ಹಬ್” ನಿರ್ಮಾಣಕ್ಕೆ ಕ್ರಾಂತಿಕಾರಿ ಕಿಸಾನ್ ಸೇನಾ ಒತ್ತಾಯ..!!
ಪ್ರಜಾ ವೀಕ್ಷಣೆ ಸುದ್ದಿ : LOCAL NEWS : ಮೆಕ್ಕೆಜೋಳಕ್ಕೆ ಸೂಕ್ತ ಬೆಂಬಲ ಬೆಲೆ ನೀಡಿ, "ಕಡಲೆ ಹಬ್" ನಿರ್ಮಾಣಕ್ಕೆ ಕ್ರಾಂತಿಕಾರಿ ಕಿಸಾನ್ ಸೇನಾ ಒತ್ತಾಯ..!! ಕುಕನೂರು : 'ಮೆಕ್ಕೆಜೋಳಕ್ಕೆ ಸೂಕ್ತ 3500ರೂ. ಬೆಂಬಲ ಬೆಲೆ ನೀಡಿ, ಎಲ್ಲಾ ತಾಲೂಕು ಕೇಂದ್ರಗಳಲ್ಲಿ…