ಗಿಣಿಗೇರಾ-ಮಹಬೂಬ ನಗರ, ಗದಗವಾಡಿ ರೈಲ್ವೆ ಮಾರ್ಗ…
ನೂತನ ರೈಲು ಮಾರ್ಗ ಅನುಷ್ಠಾನದಲ್ಲಿ ಬಿಜೆಪಿಯದ್ದೇ ಸಿಂಹಪಾಲು-ಶಿವಕುಮಾರ ನಾಗಳಾಪುರ ಮಠ ಕುಕನೂರು.ಹೈದರಾಬಾದ್ ನಿಜಾಮರ ಕಾಲದಿಂದಲೂ ಗಿಣಿಗೇರ-ಮಹಿಬೂಬ ನಗರ ಹಾಗೂ ಗದಗ-ವಾಡಿ ರೈಲು ಮಾರ್ಗದ ಕಾಮಗಾರಿ ಕುಂಟುತ್ತ ಸಾಗಿದ್ದು ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಮೇಲೆ ಕಾಮಗಾರಿಗಳಿಗೆ ವೇಗ ದೊರೆತದ್ದು ಮಾತ್ರವಲ್ಲ ಲೋಕಾರ್ಪಣೆ…