BIG NEWS : ಶೀಘ್ರದಲ್ಲಿ ಕ್ರಸ್ಟ್ ಗೇಟ್ ರಿಪೇರಿ ಕಾರ್ಯ : ಡಿ.ಕೆ ಶಿವಕುಮಾರ್
ಪ್ರಜಾವೀಕ್ಷಣೆ ಸುದ್ದಿ : BIG NEWS : ಶೀಘ್ರದಲ್ಲಿ ಕ್ರಸ್ಟ್ ಗೇಟ್ ರಿಪೇರಿ ಕಾರ್ಯ : ಡಿ.ಕೆ ಶಿವಕುಮಾರ್ ಕೊಪ್ಪಳ : ತುಂಗಭದ್ರಾ ಆಣೆಕಟ್ಟಿನ ಟ್ರಸ್ಟ್ ಗೇಟ್ ರಿಪೇರಿ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಮುಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹೇಳಿದರು.…