ಮುದಗಲ್ಲ :-ಸಂಭ್ರಮದ ಗಣೇಶ ವಿಸರ್ಜನೆ, ಭವ್ಯ ಮೆರವಣಿಗೆ…
ಮುದಗಲ್ಲ ವರದಿ.. ಮುದಗಲ್ಲ :-ಸಂಭ್ರಮದ ಗಣೇಶ ವಿಸರ್ಜನೆ, ಭವ್ಯ ಮೆರವಣಿಗೆ... ಮುದಗಲ್ಲ ಪಟ್ಟಣದಲ್ಲಿ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಶುಕ್ರವಾರ ಅದ್ಧೂರಿಯಾಗಿ ನಡೆಯಿತು. ವಿವಿಧ ವಾಡ೯ಗಳಲ್ಲಿ ಹಾಗೂ ಸಂಘ–ಸಂಸ್ಥೆಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಭಕ್ತರು ಮೆರವಣಿಗೆಯ…