LOCAL NEWS : ಜೀವಂತ ದೇವರ ದರ್ಶನವಾಗುವ ದೇವಾಲಯವೇ ಶಾಲೆ : ಈರಪ್ಪ ಗುಡಿಹಿಂದಿಲ್
ಪ್ರಜಾ ವೀಕ್ಷಣೆ ಸುದ್ದಿ:- LOCAL NEWS : ಜೀವಂತ ದೇವರ ದರ್ಶನವಾಗುವ ದೇವಾಲಯವೇ ಶಾಲೆ : ಈರಪ್ಪ ಗುಡಿಹಿಂದಿಲ್ ಕುಕನೂರು : ಪ್ರಪಂಚದಲ್ಲಿಯೇ ಜೀವಂತ ದೇವರುಗಳ ದರ್ಶನವಾಗುವ ದೇವಾಲಯ ಶಾಲೆಯೊಂದೇ. ಈ ಶಾಲೆಯಲ್ಲಿಯೇ ಪ್ರತಿಯೊಬ್ಬರು ಶಿಕ್ಷಣ ಮತ್ತು ಸಂಸ್ಕಾರವಂತರಾಗಿ ಹೊರಬಂದು ಜೀವನದಲ್ಲಿ…