ಮುದಗಲ್ಲ :- ಪೆಟ್ರೋಲ್‌ಗೆ ಮುಗಿ ಬಿದ್ದ ಸವಾರರು.
ಮುದಗಲ್ಲ :- ಪೆಟ್ರೋಲ್‌ಗೆ ಮುಗಿ ಬಿದ್ದ ಸವಾರರು.. ಮುದಗಲ್ಲ :- ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಹಾಗೂ ಅಲಭ್ಯ ಎಂದು ಮಂಗಳವಾರ ಮಧ್ಯಾಹ್ನದಿಂದ ಇಂತಹದೊಂದು ಸುದ್ದಿ ಹಬ್ಬುತ್ತಿದ್ದಂತೆ, ಇಲ್ಲಿರುವ ಭಾರತ ಪೆಟ್ರೋಲಿಯಂ, Nahar ಪೆಟ್ರೋಲ್ ಬಂಕ್ ಇಂಡಿಯನ್ ಪೆಟ್ರೋಲಿಯಂ, ಸೇರಿದಂತೆ ಪೆಟ್ರೋಲ್‌ಗೆ…