ನೌಕರರ ಮುಷ್ಕರ ಬಿಕೋ ಎನ್ನುತ್ತಿರುವ ಬಸ್ ನಿಲ್ದಾಣ  ಸರ್ಕಾರಿ ಬಸ್‌ ಸಂಚಾರ ಸಂಪೂರ್ಣ ಸ್ತಬ್ಧ..!!: ವಿದ್ಯಾರ್ಥಿಗಳು ಸೇರಿ ಪ್ರಯಾಣಿಕರ ಪರದಾಟ ..!

ಮುದಗಲ್ಲ ವರದಿ.. ನೌಕರರ ಮುಷ್ಕರ ಬಿಕೋ ಎನ್ನುತ್ತಿರುವ ಬಸ್ ನಿಲ್ದಾಣ  ಸರ್ಕಾರಿ ಬಸ್‌ ಸಂಚಾರ ಸಂಪೂರ್ಣ ಸ್ತಬ್ಧ..!!: ವಿದ್ಯಾರ್ಥಿಗಳು ಸೇರಿ ಪ್ರಯಾಣಿಕರ ಪರದಾಟ ..! ಮುದಗಲ್ಲ :- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಮುಷ್ಕರ ರಾಜ್ಯಾದ್ಯಂತ ಮಾಡುತ್ತಿದ್ದು,…

0 Comments

ಪತ್ರಕರ್ತ, ಸಂಜೆ ವಾಣಿ ವರದಿಗಾರ ಮಂಜುನಾಥ ಕುಂಬಾರ ಇವರಿಗೆ “ಮಾಧ್ಯಮ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ -2025” ಪ್ರಕಟ…

ಮುದಗಲ್ಲ ವರದಿ.. ಪತ್ರಕರ್ತ, ವರದಿಗಾರ ಮಂಜುನಾಥ ಕುಂಬಾರ ಇವರಿಗೆ “ಮಾಧ್ಯಮ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ -2025” ಪ್ರಕಟ ಐತಿಹಾಸಿಕ ಮುದಗಲ್ಲ ಪಟ್ಟಣದ ಪತ್ರಕರ್ತ, ಸಂಜೆ ವಾಣಿ ದಿನ ಪತ್ರಿಕೆ ವರದಿಗಾರರಾದ ಮಂಜುನಾಥ ಕುಂಬಾರ ಇವರಿಗೆ ವಿಶ್ವದರ್ಶನ ಕನ್ನಡ ದಿನಪತ್ರಿಕೆ, ಹುಬ್ಬಳ್ಳಿ…

0 Comments

ಅಗಸ್ಟ್ -5 ರಂದು ಕುಡಿಯುವ  ನೀರು ಹಾಗು ಮುದಗಲ್ಲ ತಾಲೂಕಿಗಾಗಿ ಹಟ್ಟಿ ಪಟ್ಟಣಕ್ಕೆ ಪಾದಯಾತ್ರೆ…

ಮುದಗಲ್ಲ ವರದಿ..
ಅಗಸ್ಟ್ -5 ರಂದು ಕುಡಿಯುವ  ನೀರು ಹಾಗು ಮುದಗಲ್ಲ ತಾಲೂಕಿಗಾಗಿ ಹಟ್ಟಿ ಪಟ್ಟಣಕ್ಕೆ ಪಾದಯಾತ್ರೆ…

ಮುದಗಲ್:-  ಪಟ್ಟಣದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅಧ್ಯಕ್ಷ ಎಸ್.ಎ.ನಯೀಮ್ ಮಾತನಾಡಿ ಆಗಷ್ಟ್ 6 ರಂದು ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿಗಳಾದ  ಸಿದ್ದರಾಮಯ್ಯ ನವರು ಹಟ್ಟಿ ಪಟ್ಟಣಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ  ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಮುದಗಲ್ ಘಟಕದ ನೇತೃತ್ವದಲ್ಲಿ ಮಾಜಿ ಶಾಸಕರಾದ ಶ್ರೀ ಎಂ. ಗಂಗಣ್ಣ ಅಭಿಮಾನಿ ಬಳಗ ಹಾಗು ದಲಿತ ಪರ, ಕನ್ನಡ ಪರ, ಪ್ರಗತಿಪರ ಸಂಘಟನೆಗಳ ಸಹಯೋಗ ದೊಂದಿಗೆ ಐತಿಹಾಸಿಕ ಮುದಗಲ್ ಪಟ್ಟಣ ವನ್ನು ತಾಲೂಕು ಘೋಷಣೆ ಮಾಡಬೇಕು ಹಾಗು ಪಟ್ಟಣದಲ್ಲಿ  ಕುಡಿಯುವ ನೀರು 15 ದಿವಸಕ್ಕೊಮ್ಮೆ ಅನಿಯಮಿತವಾಗಿ ಸರಬರಾಜು ಆಗುತ್ತಿದ್ದು ನೆನೆಗುದಿಗೆ ಬಿದ್ದಿರುವ 24/7  ಕಾಮಗಾರಿಯ ಟೆಂಡರನ್ನು ಆದಷ್ಟು ಬೇಗ ಕರೆದು  ಆದಷ್ಟು ಬೇಗ ಕಾಮಗಾರಿ  ಪೂರ್ಣ ಗೊಳಿಸಿ ಜನರಿಗೆ ಅನುಕೂಲ ಮಾಡ ಬೇಕೆಂದು ಆಗ್ರಹಿಸಿ ಆಗಷ್ಟ್ 5 ರಂದು ಮಧ್ಯಾಹ್ನ  2 ಗಂಟೆಗೆ ಮುದಗಲ್ ಪಟ್ಟಣದಿಂದ  ಪಾದಯಾತ್ರೆ ಪ್ರಾರಂಭಿಸಿ ಲಿಂಗಸೂಗೂರು ಪಟ್ಟಣ ತಲುಪಿ ಅಲ್ಲಿ ರಾತ್ರಿ ವಾಸ್ತವ್ಯ ಹೂಡಿ ಮರುದಿನ  ಆಗಷ್ಟ್ 6 ರಂದು ಬೆಳಿಗ್ಗೆ 6 ಗಂಟೆಗೆ ಲಿಂಗಸೂಗೂರನಿಂದ ಹಟ್ಟಿ ಪಟ್ಟಣಕ್ಕೆ ಪಾದಯಾತ್ರೆ ಮೂಲಕ ತಲುಪಿ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ  ಸಿದ್ದರಾಮಯ್ಯ ನವರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಆದಕಾರಣ ಐತಿಹಾಸಿಕ ಮುದಗಲ್ ತಾಲೂಕು ಆಗಬೇಕೆಂದು ಆಶಿಸುವ ಹಾಗು ಕುಡಿಯುವ ನೀರಿನ ಬಗ್ಗೆ ಕಾಳಜಿ ಇರುವ ಪಟ್ಟಣದ ಅಭಿಮಾನಿಗಳು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪಾದಯಾತ್ರೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಲು ಹೇಳಿದರು.
ಈ ಸಂದರ್ಭದಲ್ಲಿ ಸಾಬು ಹುಸೇನ್, ಸಂತೋಷ ಕುಮಾರ, ಎಸ್.ಎನ್. ಖಾದ್ರಿ, ಶಾಲಂ ಸಾಬ,ಹುಸೇನ್  ಸಾಬ್ ಡೆರಿ,ಶಬ್ಬೀರ ಬೇಗ್,ಅಬ್ದುಲ್ ಮಜೀದ, ಮಹಾಂತೇಶ ಚೆಟ್ಟರ್,ಭೀಮಣ್ಣ ಉಪ್ಪಾರ, ಜಮೀರ ಪಾಶ  ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ

(more…)

0 Comments

ಮುದಗಲ್ಲಯಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ…

ಮುದಗಲ್ಲ ವರದಿ.. ಮುದಗಲ್ಲಯಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ... ಮಕ್ಕಳು, ವೃದ್ಧರು, ಮಹಿಳೆಯರು ಓಡಾಡುವುದೇ ಕಷ್ಟ.. ಮುದಗಲ್ಲ ಎಲ್ಲಾ ವಾರ್ಡ್‌‌ಗಳಲ್ಲಿಯೂ ಒಂದೊಂದು ಗುಂಪು ಹೆಚ್ಚಾಗಿದ್ದು, ಜನ ಓಡಾಡುವಾಗ ಮತ್ತು ವಾಹನ ಚಲಾಯಿಸುವ ವೇಳೆ ಹಿಂಬಾಲಿಸಿಕೊಂಡು ಬೊಗಳುತ್ತವೆ. ವಿದ್ಯಾರ್ಥಿಗಳು ಶಾಲಾ–ಕಾಲೇಜಿಗೆ, ವಯೋವೃದ್ಧರು ವಾಯು…

0 Comments

ಮುದಗಲ್ಲ ಪುರಸಭೆಯ ಮಾಜಿ ಸದಸ್ಯೆಯಾದ  ಪದ್ಮಾವತಿ ರಾಮಣ್ಣ ಯಾದವ್ ನಿಧನ….

ನಿಧನ ಸುದ್ದಿ ಮುದಗಲ್ಲ ಪುರಸಭೆಯ ಮಾಜಿ ಸದಸ್ಯೆಯಾದ  ಪದ್ಮಾವತಿ ರಾಮಣ್ಣ ಯಾದವ್ ನಿಧನ.... ಮುದಗಲ್ : ಇಂದು ಪಟ್ಟಣದ  ಪುರಸಭೆಯ ಮಾಜಿ ಸದಸ್ಯೆಯಾದ ಪದ್ಮಾವತಿ ರಾಮಣ್ಣ ಯಾದವ್ (53) ಇವರು ಸುಮಾರು 2:30 ಗಂಟೆಗೆ ನಿಧಾನ ಹೊಂದಿರುತ್ತಾರೆ ಇಬ್ಬರು ಪುತ್ರರು ಇಬ್ಬರು…

0 Comments

LOCAL NEWS : ಪತಿಯನ್ನು ನದಿಗೆ ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್ ; ಬಾಲ್ಯ ವಿವಾಹ ಆರೋಪ, ತಾತಪ್ಪಗೆ ಸಂಕಷ್ಟ!

ರಾಯಚೂರು ವರದಿ.. LOCAL NEWS : ಪತಿಯನ್ನು ನದಿಗೆ ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್ ; ಬಾಲ್ಯ ವಿವಾಹ ಆರೋಪ, ತಾತಪ್ಪಗೆ ಸಂಕಷ್ಟ! ತಾತಪ್ಪ ವಿರುದ್ಧ ಬಾಲ್ಯವಿವಾಹ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪತ್ನಿ ಗದ್ದೆಮ್ಮಳ ವಯಸ್ಸಿನ ದಾಖಲಾತಿ ನೀಡುವಂತೆ ಪತಿ ತಾತಪ್ಪನಿಗೆ…

0 Comments

ನಾಡಿನ ಧೀಮಂತ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟುಹಬ್ಬದ ಪ್ರಯುಕ್ತ ರೋಗಿಗಳಿಗೆ ಬ್ರೆಡ್ ಬಿಸ್ಕೆಟ್ ವಿತರಣೆ‌‌..

ಮುದಗಲ್ಲ ವರದಿ... ನಾಡಿನ ಧೀಮಂತ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟುಹಬ್ಬದ ಪ್ರಯುಕ್ತ  ರೋಗಿಗಳಿಗೆ ಬ್ರೆಡ್ ಬಿಸ್ಕೆಟ್ ವಿತರಣೆ‌‌.. ಮುದಗಲ್ಲ :- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು.. ರಾಜ್ಯಸಭೆ ವಿಪಕ್ಷ ನಾಯಕರಾದ ಸನ್ಮಾನ್ಯ ಶ್ರೀ ಡಾ ಮಲ್ಲಿಕಾರ್ಜುನ್ ಖರ್ಗೆ…

0 Comments

ಇಂದಿನಿಂದ ಮುದಗಲ್ ತೃತೀಯ ಮಂತ್ರಾಲಯವೆಂದು ಕರೆಯಲ್ಪಡುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 50ರ ಸಂಭ್ರಮ …

ಮುದಗಲ್ಲ ವರದಿ. ಇಂದಿನಿಂದ ಮುದಗಲ್ ತೃತೀಯ ಮಂತ್ರಾಲಯವೆಂದು ಕರೆಯಲ್ಪಡುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 50ರ ಸಂಭ್ರಮ ...ಮುದಗಲ್ಲ:-  ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಅಲಂಕಾರ ಸೇವೆಯನ್ನು ಕೈಗೊಳ್ಳಲಾಗಿತ್ತು 50ರ ಸಂಭ್ರಮದ ಪ್ರಯುಕ್ತ ಎಂದು ಬೆಳಗಿನ ಜಾವ ಲಾಯರ ಅಷ್ಟೋತ್ತರ…

0 Comments

ಹುಲಿಹೈದರ್‌ ಗ್ರಾ.ಪಂ ಗೆ ಜಿ.ಪಂ ಯೋಜನಾ ನಿರ್ದೇಶಕರಾದ ಪ್ರಕಾಶ್‌ ವಡ್ಡರ್‌ ಭೇಟಿ…

ಕನಕಗಿರಿ: ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಳೆದ ವರ್ಷದ ಕಾಮಗಾರಿಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಬೇಕು ಎಂದು ಪಿಡಿಓ ರವರಿಗೆ ಜಿಲ್ಲಾ ಪಂಚಾಯತ್‌ ಯೋಜನಾ ನಿರ್ದೇಶಕರಾದ ಪ್ರಕಾಶ್‌ ವಡ್ಡರ್‌ ಹೇಳಿದರು. ಅವರು, ತಾಲೂಕಿನ ಹುಲಿಹೈದರ್‌ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ, ಗ್ರಾ.ಪಂ…

0 Comments

ಮುದಗಲ್ : ಮನೆಗಳ್ಳರ ಬಂಧನ…

ಮುದಗಲ್ : ಮನೆಗಳ್ಳರ ಬಂಧನ.. ಮುದಗಲ್ : ಪಟ್ಟಣ ಸಮೀಪದ ನಾಗರಹಾಳ ಗ್ರಾಮದಲ್ಲಿ ಪೆಬ್ರುವರಿ ೨೦೨೫ ರಂದು ೧೦ ಗ್ರಾ.ಪಂ. ಬಂಗಾರ ಹಾಗೂ ೨ ಲಕ್ಷ ರೂಗಳ ಕಳ್ಳತನ ಮಾಡಲಾಗಿದೆ ಎಂದು ಶಂಕ್ರಮ್ಮ ಹಾಗೂ ಅಶೋಕ ಅವರುಗಳು ಮುದಗಲ್ ಪೋಲಿಸ್ ಠಾಣೆಯಲ್ಲಿ…

0 Comments
error: Content is protected !!