ವಿಕಲಚೇತನರ ಪೋಷಕರು ಮತ್ತು ವಿಕಲಚೇತನರ ಪುನವ೯ಸತಿ ಕಾಯ೯ಕತ೯ರಿಗೆ ಹಮ್ಮಿಕೊಂಡಿದ್ದ ಸಮುದಾಯ ಆಧಾರಿತ ಪುನವ೯ಸತಿ 10 ಹೆಜ್ಜೆಗಳ ಮಾಹಿತಿ ಕಾಯಾ೯ಗಾರ…
ಮುದಗಲ್ಲ ವರದಿ.. ವಿಕಲಚೇತನರ ಪೋಷಕರು ಮತ್ತು ವಿಕಲಚೇತನರ ಪುನವ೯ಸತಿ ಕಾಯ೯ಕತ೯ರಿಗೆ ಹಮ್ಮಿಕೊಂಡಿದ್ದ ಸಮುದಾಯ ಆಧಾರಿತ ಪುನವ೯ಸತಿ 10 ಹೆಜ್ಜೆಗಳ ಮಾಹಿತಿ ಕಾಯಾ೯ಗಾರ... ಮುದಗಲ್ಲ :-ಸಮೀಪದ ಬನ್ನಿಗೋಳ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯತ. ತಾಲೂಕ ಪಂಚಾಯತ ಲಿಂಗಸುಗೂರು ಹಾಗೂ ವಿಕಲಚೇತನರ ಹಾಗೂ ಹಿರಿಯ…