LOCAL NEWS : ಲಿಂಗೈಕ್ಯ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯರರು “ಮಾತೃ ಹೃದಯಿ ಮನಸ್ಸು”ಳ್ಳವರು : ಶ್ರೀಶೈಲ ಜಗದ್ಗುರುಗಳು
ಪ್ರಜಾವಿಕ್ಷಣೆ ಸುದ್ದಿ :- LOCAL NEWS : ಲಿಂಗೈಕ್ಯ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯರರು "ಮಾತೃ ಹೃದಯಿ ಮನಸ್ಸು"ಳ್ಳವರು : ಶ್ರೀಶೈಲ ಜಗದ್ಗುರುಗಳು ಕುಕನೂರು : ತಮ್ಮ ಸನ್ನಿಧಾನಕ್ಕೆ ಬಂದ ಭಕ್ತರಿಗೆ ಮಾತೃ ಹೃದಯದಿಂದ ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದರು ಎನ್ನುವುದು ಬಹಳ ವಿಶೇಷ,…