Local : 200ನೇ ಕಿತ್ತೂರು ರಾಣಿ ಚನ್ನಮ್ಮರ ಜಯಂತೋತ್ಸವ ಆಚರಣೆ
* ಪಟ್ಟಣದ ತಹಶೀಲ್ದಾರ್ ಕಛೇರಿ ಹಾಗೂ ಕಿತ್ತೂರು ಚನ್ನಮ್ಮರ ವೃತ್ತದಲ್ಲಿ ಜಯಂತಿ ಆಚರಣೆ. * ತಾಲೂಕ ಆಡಳಿತ ಹಾಗೂ ಪಂಚಮಶಾಲಿ ಸಮಾಜದಿಂದ ಜಯಂತಿ ಆಚರಣೆ . ಕುಕನೂರು : ಪಟ್ಟಣ ತಹಶೀಲ್ದಾರ್ ಕಾರ್ಯಲಯದಲ್ಲಿ ರವಿವಾರ ತಹಶೀಲ್ದಾರ್ ನೇತೃತ್ವದಲ್ಲಿ ಕಿತ್ತೂರು ರಾಣಿ ಚನ್ನಮ್ಮರ…