ಮಸ್ಕಿ:- ಕಾಂತಾರ ಸಿನಿಮಾ ನೋಡಲು ತೆರಳಿದ್ದ ಇಬ್ಬರುಯುವಕರ ದುರಂತ ಸಾವು…
ಮಸ್ಕಿ ವರದಿ... ಕಾಂತಾರ ಚಾಪ್ಟರ್ 1 ಸಿನಿಮಾ ನೋಡಲು ತೆರಳಿದ್ದ ಇಬ್ಬರು ಯುವಕರ ದುರಂತ ಸಾವು... ಮಸ್ಕಿ :-ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಹೊರವಲಯದಲ್ಲಿ, 'ಕಾಂತಾರ: ಚಾಪ್ಟರ್ 1' ಸಿನಿಮಾ ನೋಡಲು ತೆರಳಿದ್ದ ವೆಂಕಟೇಶ (34) ಮತ್ತು ಯಲ್ಲಾಲಿಂಗ (28) ಎಂಬ…