ಮುದಗಲ್ಲ ಪ್ರವಚನಕಾರ ಶ್ರೀ ಮಹಾಂತ ಸ್ವಾಮೀಜಿ ಅವರಿಗೆ ಮಾತೃವಿಯೋಗ..
ನಿಧನ ವಾರ್ತೆ... ಈರಮ್ಮ ಪಂಪಯ್ಯ ಸಾಲಿಮಠ ಮುದಗಲ್: ಸಮೀಪದ ತಿಮ್ಮಾಪುರ ಗ್ರಾಮದ ಕಲ್ಯಾಣಾಶ್ರಮದ ಪ್ರವಚನಕಾರ ಮಹಾಂತ ಸ್ವಾಮೀಜಿ ಅವರ ಮಾತೋಶ್ರೀ ಈರಮ್ಮ ಪಂಪಯ್ಯ ಸಾಲಿಮಠ (90) ಸೋಮವಾರ ಬೆಳಗ್ಗೆ ನಿಧನ ಹೊಂದಿದ್ದಾರೆ.ಇವರಿಗೆ ಎರಡು ಗಂಡು,ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು…