LOCAL NEWS : ಕುಕನೂರಿನಲ್ಲಿ ಇಂದು ಸಹಕಾರ ಜಾಗೃತ ಸಮಾವೇಶ.
ಪ್ರಜಾವೀಕ್ಷಣೆ ಸುದ್ದಿ :- LOCAL NEWS : ಕುಕನೂರಿನಲ್ಲಿ ಇಂದು ಸಹಕಾರ ಜಾಗೃತ ಸಮಾವೇಶ ಕೊಪ್ಪಳ : ಕುಕನೂರು ಪಟ್ಟಣದಲ್ಲಿ ಇಂದು ಸಹಕಾರ ಜಾಗೃತ ಸಮಾವೇಶ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಸಹಕಾರ ಸಚಿವರು ಸೇರಿ ಬಹುತೇಕ ವಿವಿಧ ಇಲಾಖೆಗಳ ಸಚಿವರು ಪಾಲ್ಗೋಳ್ಳಿದ್ದಾರೆ.…