LOCAL SPECIAL : ಪೂರ್ವ ಮುಂಗಾರು ಮಳೆ: ಮುದಗಲ್ಲ ಯಲ್ಲಿ ಕೃಷಿ ಚಟುವಟಿಕೆ ಚುರುಕು…
ಪ್ರಜಾ ವೀಕ್ಷಣೆ ವರದಿ.. LOCAL SPECIAL : ಪೂರ್ವ ಮುಂಗಾರು ಮಳೆ: ಮುದಗಲ್ಲ ಯಲ್ಲಿ ಕೃಷಿ ಚಟುವಟಿಕೆ ಚುರುಕು...!! ಮುದಗಲ್ಲ ಮೇ 29 : ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ರೈತರು ಸಂತಸಗೊಂಡಿದ್ದಾರೆ. ಮುಂಗಾರು ಅವಧಿಯ…