LOCAL NEWS : ಹೆಬ್ಬಾಳ ಗ್ರಾಮಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತ ಎನ್ ದೊಡ್ಡಮನಿ ಭೇಟಿ.
ಹೆಬ್ಬಾಳ ಗ್ರಾಮಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತ ಎನ್ ದೊಡ್ಡಮನಿ ಭೇಟಿ. ಶಿರಹಟ್ಟಿ : ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಆಕಸ್ಮಿಕ ಬೆಂಕಿ ತಗುಲಿ 45 ರಿಂದ 50 ಬಣವಿ ಸುಟ್ಟ ಘಟನೆ ನೆಡೆದಿತ್ತು. ವಿಷಯ ತಿಳಿದು ಗ್ರಾಮಕ್ಕೆ ಕೆಪಿಸಿಸಿ…