LOCAL NEWS : ಕುಕನೂರು ಪಟ್ಟಣದಲ್ಲೊಂದು ಬಾಲ್ಯ ವಿವಾಹ ಪ್ರಕರಣ ದಾಖಲೆ..!: ಇದರಲ್ಲಿ ತಪ್ಪು ಯಾರದ್ದು..?
ಪ್ರಜಾವೀಕ್ಷಣೆ ನ್ಯೂಸ್ ಡೆಸ್ಕ್ : LOCAL NEWS : ಕುಕನೂರು ಪಟ್ಟಣದಲ್ಲೊಂದು ಬಾಲ್ಯ ವಿವಾಹ ಪ್ರಕರಣ ದಾಖಲೆ..!: ಇದರಲ್ಲಿ ತಪ್ಪು ಯಾರದ್ದು..? ಕುಕನೂರು : ಕಳೆದ ಕೆಲ ದಿನಗಳ ಹಿಂದೆ ಕುಕನೂರು ಪಟ್ಟಣದ ಬಾಲಕಿಯೊಬ್ಬಳನ್ನು ವಿಜಯನಗರ ಜಿಲ್ಲೆಯಲ್ಲಿರುವ ಗ್ರಾಮವೊಂದರ ದೇವಸ್ಥಾನದಲ್ಲಿ ಕುಟುಂಬಸ್ಥರು…