ಮುದಗಲ್: ವಿವಿಧಡೆ 77 ನೇ ಗಣರಾಜ್ಯೋತ್ಸವ ಆಚರಣೆ.
ಮುದಗಲ್ಲ ವರದಿ. ಮುದಗಲ್: ವಿವಿಧಡೆ 77 ನೇ ಗಣರಾಜ್ಯೋತ್ಸವ ಆಚರಣೆ. ಮುದಗಲ್: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ವಿವಿಧ ಶಾಲಾ, ಕಾಲೇಜು, ಸಂಘ ಸಂಸ್ಥೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ 77ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ಮಾಡಿದರು. ಪುರಸಭೆಯಲ್ಲಿ ಮುಖ್ಯಧಿಕಾರಿ ಪ್ರವೀಣ್ ಕುಮಾರ್…