ಮುದಗಲ್ಲ :- ಉತ್ತಮ ಸಂಸ್ಕಾರಕ್ಕೆ ಪುರಾಣ ಅಗತ್ಯ :-ಡಾ!! ಶಿವಬಸಪ್ಪ ಹೆಸರೂರ್..
ಮುದಗಲ್ಲ ವರದಿ.. ಉತ್ತಮ ಸಂಸ್ಕಾರಕ್ಕೆ ಪುರಾಣ ಅಗತ್ಯ :-ಡಾ!! ಶಿವಬಸಪ್ಪ ಹೆಸರೂರ್.. ಮುದಗಲ್ಲ : ಪಟ್ಟಣದ ಕುಂಬಾರಪೇಟೆಯ ಬಸವೇಶ್ವರ ಜಾತ್ರಾ ಮಹೋತ್ಸವದ ಹಾಗೂ ಬಸವ ಜಯಂತಿ ಉತ್ಸವದ ನಿಮಿತ್ತ 11 ದಿನಗಳು ನಡೆಯುವ ಪುರಾಣದಲ್ಲಿ ಆರನೇ ದಿನದಂದು ನಿತ್ಯದ ಬದುಕಿಗೆ ಉತ್ತಮ…